Tag: Instant Snack

ಚುಮು ಚುಮು ಚಳಿಗೆ ಬಿಸಿ ಬಿಸಿ ಧಿಡೀರ್ ಬೋ೦ಡ

ಹೊರಗೆ ಚಿಟಿ ಚಿಟಿ ಮಳೆ ಬರುತ್ತಿದೆ. ಟಿವಿಯಲ್ಲಿ ನಿಮ್ಮ ನೆಚ್ಚಿನ ಚಿತ್ರ ಪ್ರಸಾರವಾಗುತ್ತಿದೆ. ಮನೆಯಲ್ಲಿ ಕುಳಿತು ಇದರ ಸ್ವಾಧವನ್ನು ಆಸ್ವಾಧಿಸಲು ಒ೦ದೇ ಒ೦ದು ಕೊರತೆ....